ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 34ನೇ ದಿನದ ಮಾಹಿತಿ ಪತ್ರ ಮತ್ತು ಕನ್ನಡ ಭಾಷೆಯ ಕಾಸರಗೋಡು ಜಿಲ್ಲಾ ನಕ್ಷೆ ಬಿಡುಗಡೆಗೊಳಿಸಿದ ನಾಡೋಜ ಡಾ. ಮಹೇಶ ಜೋಶಿ

ಬೆಂಗಳೂರು, 4 ಡಿಸೆಂಬರ್ 2021 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 34ನೇ ದಿನದ ಕಾಸರಗೋಡಿನ ಮೇರು ಸಾಹಿತಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ ಕುರಿತಾದ ಮಾಹಿತಿ ಪತ್ರವನ್ನು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಬೆಂಗಳೂರಿನ ಚಾಮರಾಜೇಪೇಟೆಯಲ್ಲಿರುವ ಸಾಹಿತ್ಯ ಪರಿಷತ್ತಿನ ಕೇಂದ್ರ ಕಛೇರಿಯಲ್ಲಿ ಬಿಡುಗಡೆಗೊಳಿಸಿದರು. ಇದೇ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಸಿದ್ಧಪಡಿಸಿದ ಕಾಸರಗೋಡು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತುಗಳ, ಬ್ಲಾಕ್ (ತಾಲ್ಲೂಕು) ಪಂಚಾಯತುಗಳ, ವಿಧಾನಸಭಾ ಕ್ಷೇತ್ರಗಳ

Loading

Read More

ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 33ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಸಿ.ಟಿ. ರವಿ

ಬೆಂಗಳೂರು, 4 ಡಿಸೆಂಬರ್ 2021 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 33ನೇ ದಿನದ ಮಾಹಿತಿ ಪತ್ರವನ್ನು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಚಿಕ್ಕಮಗಳೂರು ಶಾಸಕರಾದ ಶ್ರೀ ಸಿ.ಟಿ. ರವಿ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಸಂಸ್ಕೃತಿ, ಭಾಷೆ ಉಳಿಸುವ ನಿಟ್ಟಿನಲ್ಲಿ ವಿಕಾಸ ಟ್ರಸ್ಟ್ ನಡೆಸಲು ಉದ್ದೇಶಿಸಿರುವ ಹಲವು ಯೋಜನೆಗಳ ಕುರಿತು ಸಿ.ಟಿ. ರವಿ ಅವರೊಂದಿಗೆ ವಿಚಾರ ವಿನಿಮಯ ನಡೆಸಲಾಯಿತು. ಇದುವರೆಗೆ ಬಿಡುಗಡೆಗೊಳಿಸಿದ 33 ಮಾಹಿತಿ ಪತ್ರಗಳನ್ನು

Loading

Read More

ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 32ನೇ ದಿನದ ಮಾಹಿತಿ ಪತ್ರ ಬಿಡುಗಡೆಗೊಳಿಸಿದ ಡಾ. ಸಿ. ಸೋಮಶೇಖರ್

ಬೆಂಗಳೂರು, 2 ಡಿಸೆಂಬರ್ 2021 ವಿಕಾಸ ಟ್ರಸ್ಟ್ ನಡೆಸುತ್ತಿರುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 32ನೇ ದಿನದ ಕಾಸರಗೋಡು ಮತ್ತು ಗಡಿ ಮಾಹಿತಿ ಪತ್ರವನ್ನು ಕರ್ನಾಟಕ ಗಡಿ ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾದ ಡಾ. ಸಿ. ಸೋಮಶೇಖರ್ ಅವರು ಬೆಂಗಳೂರಿನಲ್ಲಿ ಬಿಡುಗಡೆಗೊಳಿಸಿದರು. ಈ ಸಂದರ್ಭದಲ್ಲಿ ಕಾಸರಗೋಡು ಜಿಲ್ಲೆಯ ಜನರು ದಕ್ಷಿಣ ಕನ್ನಡ ಜಿಲ್ಲೆ ಪ್ರವೇಶಕ್ಕೆ ಎದುರಿಸುತ್ತಿವ ಸಮಸ್ಯೆಗಳನ್ನು ಪ್ರಸ್ತಾಪಿಸಿದ ನಿಯೋಗ ಮಂಜೇಶ್ವರ ಮತ್ತು ಕಾಸರಗೋಡು ತಾಲ್ಲೂಕುಗಳ ಜನರಿಗೆ ಕೋವಿಡ್-19 ಪರೀಕ್ಷೆಯಿಂದ ವಿನಾಯಿತಿ ನೀಡುವಂತೆ ಒತ್ತಾಯಿಸಿ ಮನವಿ

Loading

Read More

ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ

ಕಾಸರಗೋಡಿನಲ್ಲಿ ಕನ್ನಡಿಗರು ಬಹುಸಂಖ್ಯಾತರಾಗಿದ್ದರೂ, ಕೇರಳ ರಾಜ್ಯದ ಪಾಲಾದಂದಿನಿಂದ ಇಲ್ಲಿನ ಕನ್ನಡಿಗರು ರಾಜ್ಯದ ಭಾಷಾವಾರು ಅಲಸಂಖ್ಯಾತರು ಅನಿಸಿಕೊಂಡಿದ್ದಾರೆ ಮತ್ತು ಹೀಗಾಗಿ ರಾಜ್ಯದ ಅತ್ಯಂತ ಅವಗಣನೆಗೆ ಒಳಗಾದ ಹಾಗೂ ಅಭಿವೃದ್ಧಿಯಲ್ಲಿ ಅತ್ಯಂತ ಹಿಂದುಳಿದ ಪ್ರದೇಶಗಳಲ್ಲಿ ಇದು ಒಂದಾಗಿದೆ. ಕಾಸರಗೋಡಿನ ಅಭಿವೃದ್ಧಿಯನ್ನು ಮುಖ್ಯ ಗುರಿಯಾಗಿಸಿ, ಬೆಂಗಳೂರಿನಲ್ಲಿ ನೆಲೆಸಿರುವ ಕಾಸರಗೋಡು ಮೂಲದ ಜನರನ್ನು ಒಂದು ವೇದಿಕೆಯಡಿ ಸಂಘಟಿಸುವ ಪ್ರಯತ್ನದ ಫಲವಾಗಿ ವಿಕಾಸ ಟ್ರಸ್ಟ್ ನ್ನು ಸ್ಥಾಪಿಸಲಾಗಿದ್ದು ಕಾಸರಗೋಡಿನ ಅಭಿವೃದ್ಧಿ ಈ ಟ್ರಸ್ಟಿನ ಮುಖ್ಯ ಗುರಿಯಾಗಿದೆ. ವಿಕಾಸ ಟ್ರಸ್ಟ್, ದೇಶದ ಸ್ವಾತಂತ್ರ್ಯದ ಅಮೃತ ಮಹೋತ್ಸವ

Loading

Read More

ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ ಉದ್ಘಾಟಿಸಿದ ಸಚಿವ ವಿ. ಸುನಿಲ್ ಕುಮಾರ್

1 ನವೆಂಬರ್ 2021, ಬೆಂಗಳೂರು: ದೇಶದ ಸ್ವಾತಂತ್ರ್ಯೋತ್ಸವದ ಅಮೃತ ಮಹೋತ್ಸವ ಮತ್ತು ರಾಜ್ಯೋತ್ಸವದ ಅಂಗವಾಗಿ ವಿಕಾಸ ಟ್ರಸ್ಟ್ ನಡೆಸುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನವನ್ನು ಕರ್ನಾಟಕ ಸರ್ಕಾರದ ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವರಾದ ಶ್ರೀ ವಿ. ಸುನಿಲ್ ಕುಮಾರ್ ಅವರು ಪ್ರಥಮ ದಿನದ ಪೋಸ್ಟರ್ ಬಿಡುಗಡೆಗೊಳಿಸುವ ಮೂಲಕ ಉದ್ಘಾಟಿಸಿದರು. ಈ ಸಂದರ್ಭದಲ್ಲಿ ವಿಕಾಸ ಟ್ರಸ್ಟ್ ಅಧ್ಯಕ್ಷರಾದ ರವಿನಾರಾಯಣ ಗುಣಾಜೆ, ಸದಸ್ಯರಾದ ಸುಖೇಶ್ ರೈ ಮತ್ತು ಧನ್ಯಶ್ರೀ ಮುಂತಾದವರು ಉಪಸ್ಥಿತರಿದ್ದರು. ಕಾಸರಗೋಡು ಮತ್ತು

Loading

Read More

ಕಾರ್ಗಿಲ್ ವಿಜಯ್ ದಿವಸ್: ಯುದ್ಧದ ದಿನಗಳನ್ನು ನೆನಪಿಸಿಕೊಂಡ ಕಾಸರಗೋಡಿನ ಇಬ್ಬರು ವೀರ ಯೋಧರು

ಕಾಸರಗೋಡು, 26 ಜುಲೈ 2021 ಸೈನಿಕನಾಗುವುದೆಂದರೆ ಅದು ಪೂರ್ಣ ಸಮರ್ಪಣೆಯ ಕಾರ್ಯ. ಅಲ್ಲಿ ಭಯ ಹಿಂಜರಿಕೆಯೆಂಬುವುದು ಇಲ್ಲ. ನೀರಿನಲ್ಲಿ ಮುಳುಗುವ ಮೊದಲು ನಾವು ಚಳಿಯಾಗುತ್ತದೆಂದು ಭಾವಿಸುತ್ತೇವೆ ಆದರೆ ಒಮ್ಮೆ ನೀರಿನಲ್ಲಿ ಸಂಪೂರ್ಣ ಮುಳುಗಿದ ಬಳಿಕ ಚಳಿಯ ಕುರಿತಾದ ಹಿಂಜರಿಕೆ ಇಲ್ಲದಾಗಿ ಬಿಡುತ್ತದೆ. ಅದರಂತೆಯೆ ಸೈನಿಕನಾಗಿ ತರಬೇತಿ ಪಡೆದು ಸೈನಿಕ ಸಮವಸ್ತ್ರವನ್ನು ಧರಿಸಿದ ಬಳಿಕ ಯಾವುದೇ ಭಯ ಇರುವುದಿಲ್ಲ ಎಂದು ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್. ಅವರು ಅಭಿಪ್ರಾಯಪಟ್ಟರು. ನಮ್ಮ ಕಾಸರಗೋಡು ಕ್ಲಬ್ ಮತ್ತು ವಿಕಾಸ ಟ್ರಸ್ಟ್

Loading

Read More

KARGIL VIJAY DIWAS on 26-07-2021 at 7 PM via Clubhouse

Kasaragod: Vikasa Trust (R.) together with Namma Kasaragod Club organises Clubhouse Special Program KARGIL VIJAY DIWAS on 26th July 2021, Monday from 7.00 PM to 9.00 PM Come let us pay our tributes to the Kargil martyrs, lending our ears to the stories of valour from our retired military veterans from Kasaragod District. Chief Guests:

Loading

Read More

Kerala Council of Ministers

1. Sri Pinarayi Vijayan Chief Minister Dharmadom, Kannur, CPI(M) Home, Vigilance, General Administration, Welfare of Minorities, All India Services, Planning and Economic Affairs, Science, Technology and Environment, Pollution Control, Scientific Institutes, Personnel and Administrative Reforms, Election, Integration, Information Technology, Sainik Welfare, Distress Relief, State Hospitality, Airports, Metro Rail, Inter – State River Waters, Coastal Shipping

Loading

Read More

ಕೋವಿಡ್-19 ಪರೀಕ್ಷೆ ಕಡ್ಡಾಯದಿಂದ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕಿನ ಜನತೆಗೆ ವಿನಾಯಿತಿ ನೀಡುವಂತೆ ಕರ್ನಾಟಕ ಸಿಎಂಗೆ ಮನವಿ

ಬೆಂಗಳೂರು, 22 ಫೆಬ್ರವರಿ 2021 ಬೆಂಗಳೂರಿನಲ್ಲಿರುವ ಕಾಸರಗೋಡು ನಿವಾಸಿಗಳ ಸಂಘಟನೆ ವಿಕಾಸ ಟ್ರಸ್ಟ್ ನ ಪದಾಧಿಕಾರಿಗಳು ಇಂದು ಕರ್ನಾಟಕದ ಮುಖ್ಯಮಂತ್ರಿಗಳಾದ ಸನ್ಮಾನ್ಯ ಶ್ರೀ ಬಿ.ಎಸ್. ಯಡಿಯೂರಪ್ಪ ಅವರನ್ನು ವಿಧಾನ ಸೌಧದಲ್ಲಿ ಭೇಟಿ ಮಾಡಿ ಮಂಜೇಶ್ವರ ಮತ್ತು ಕಾಸರಗೋಡು ತಾಲೂಕುಗಳ ಜನರಿಗೆ ಕರ್ನಾಟಕಕ್ಕೆ ಪ್ರವೇಶಿಸಲು ಇರುವ ಕೋವಿಡ್-19 ಪರೀಕ್ಷೆ ವರದಿ ಕಡ್ಡಾಯದಿಂದ ವಿನಾಯಿತಿ ನೀಡುವ ಬಗ್ಗೆ ಮನವಿ ಸಲ್ಲಿಸಿದರು. ಈ ಕುರಿತ ಮನವಿ ಪತ್ರವನ್ನು ತನ್ನ ಕಾರ್ಯದರ್ಶಿಗಳಿಗೆ ನೀಡಿದ ಮುಖ್ಯಮಂತ್ರಿಗಳು ಈ ವಿಷಯದ ಬಗ್ಗೆ ಸಹಾನುಭೂತಿಯಿಂದ ಪರಿಶೀಲಿಸುವ ಭರವಸೆ

Loading

Read More