ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ – ಮಾಹಿತಿ ಪತ್ರಗಳ ವಿವರ

ವಿಕಾಸ ಟ್ರಸ್ಟ್ (ರಿ.) ಕಾಸರಗೋಡು ಮತ್ತು ಕನ್ನಡ ಭಾಷೆಗೆ ಸಂಬಂಧಪಟ್ಟ ವ್ಯಕ್ತಿಗಳ, ಸಂಘ-ಸಂಸ್ಥೆಗಳ, ಪ್ರೇಕ್ಷಣೀಯ ಸ್ಥಳಗಳ, ಜಿಲ್ಲೆಯ ವೈಶಿಷ್ಯಗಳ ಕುರಿತು ಮಾಹಿತಿ ನೀಡುವ ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ ಎಂಬ 75 ದಿನಗಳ ಅಭಿಯಾನವನ್ನು 1 ನವೆಂಬರ್ 2021ರಿಂದ 14 ಜನವರಿ 2022ರವರೆಗೆ, ಅತ್ಯಂತ ಯಶಸ್ವಿಯಾಗಿ ನಡೆಸಿದ್ದು, ಸರ್ವರ ಮನ್ನಣೆಗೆ ಪಾತ್ರವಾಗಿದೆ.

ಕಾಸರಗೋಡು ಕನ್ನಡ ವಿಕಾಸ ಮಾಹಿತಿ ಅಭಿಯಾನ 2ನೇ ಹಂತವನ್ನು 28 ಸೆಪ್ಟೆಂಬರ್ 2024ರಿಂದ 11 ಡಿಸೆಂಬರ್ 2024ರವರೆಗೆ ನಡೆಸುತ್ತಿದ್ದು, ಈ ಅಭಿಯಾನದಲ್ಲಿ ದಾಖಲಿಸಿರುವ ಮಾಹಿತಿ ಪತ್ರಗಳ ವಿವರ ಇಲ್ಲಿದೆ.

1ನೇ ದಿನ – ಬೇಕಲಕೋಟೆ
2ನೇ ದಿನ – ಕಳ್ಳಿಗೆ ಮಹಾಬಲ ಭಂಡಾರಿ
3ನೇ ದಿನ – ತಳಂಗರೆ ಶಿಲಾಶಾಸನ
4ನೇ ದಿನ – ಕಾವು ಕಣ್ಣ
5ನೇ ದಿನ – ಶ್ರೀ ಮದನಂತೇಶ್ವರ ಸಿದ್ಧಿವಿನಾಯಕ ಕ್ಷೇತ್ರ, ಮಧೂರು
6ನೇ ದಿನ – ವಿದ್ವಾನ್‌ ಪೆರ್ಲ ಕೃಷ್ಣ ಭಟ್
7ನೇ ದಿನ – ಯು.ಪಿ. ಕುಣಿಕುಳ್ಳಾಯ
8ನೇ ದಿನ – ಮಹತೋಭಾರ ಶ್ರೀ ಮಹಾಲಿಂಗೇಶ್ವರ ಮಹಾವಿಷ್ಣು ವಿನಾಯಕ ಕ್ಷೇತ್ರ, ಅಡೂರು
9ನೇ ದಿನ – ಶ್ರೀ ಖಂಡಿಗೆ ಶಾಮ ಭಟ್
10ನೇ ದಿನ – ಕೇಂದ್ರೀಯ ತೋಟಗಾರಿಕಾ ಬೆಳೆಗಳ ಸಂಶೋಧನಾ ಸಂಸ್ಥೆ (C.P.C.R.I.) ಕಾಸರಗೋಡು
11ನೇ ದಿನ – ಶ್ರೀ ಗೋಪಾಲಕೃಷ್ಣ ಯಕ್ಷಗಾನ ಬೊಂಬೆಯಾಟ ಸಂಘ (ರಿ.), ಕಾಸರಗೋಡು
12ನೇ ದಿನ – ಕಣಿಪುರ ಶ್ರೀ ಗೋಪಾಲಕೃಷ್ಣ ದೇವಸ್ಥಾನ, ಕುಂಬಳೆ
13ನೇ ದಿನ – ಕಾಸರಗೋಡಿನಲ್ಲಿ ನರಕ ಸೃಷ್ಟಿಸಿದ ಎಂಡೋಸಲ್ಫಾನ್
14ನೇ ದಿನ – ಶ್ರೀ ಶ್ರೀ ಕೇಶವಾನಂದ ಭಾರತಿ ಸ್ವಾಮೀಜಿ
15ನೇ ದಿನ – ಕೇರಳ ಕೇಂದ್ರಿಯ ವಿಶ್ವವಿದ್ಯಾನಿಲಯ, ಕಾಸರಗೋಡು
16ನೇ ದಿನ – ಶ್ರೀ ಸಾಯಿನಿಕೇತನ ದೈಗೋಳಿ
17ನೇ ದಿನ – ಶ್ರೀ ಮುಚ್ಚಿಲೋಟು ಭಗವತೀ ಕ್ಷೇತ್ರ, ಪೆರ್ಣೆ
18ನೇ ದಿನ – ಅಮೃತಧಾರಾ ಗೋಶಾಲೆ, ಗೋಲೋಕ, ಬಜಕೂಡ್ಲು
19ನೇ ದಿನ – ಕಾನತ್ತೂರು ಶ್ರೀ ನಾಲ್ವರ್ ದೈವಸ್ಥಾನ
20ನೇ ದಿನ – ಕುಂಬಳೆ ಗಾಂಧಿ ಶ್ರೀ ದೇವಪ್ಪ ಆಳ್ವ
21ನೇ ದಿನ – ಕೇರಳದ ಊಟಿ – ರಾಣಿಪುರಂ
22ನೇ ದಿನ – ಬನಾರಿ ಶ್ರೀ ಗೋಪಾಲಕೃಷ್ಣ ಯಕ್ಷಗಾನ ಕಲಾ ಸಂಘ (ರಿ.), ದೇಲಂಪಾಡಿ
23ನೇ ದಿನ – ದುರ್ಗಾ ಹೈಯರ್ ಸೆಕೆಂಡರಿ ಶಾಲೆ, ಕಾಂಞಂಗಾಡು
24ನೇ ದಿನ – ಕನ್ನಡದೋಜ ಪೆರಡಾಲ ಕೃಷ್ಣಯ್ಯ
25ನೇ ದಿನ – ಪುಂಡೂರು ವೆಂಕಟರಾಜ ಪುಣಿಂಚತ್ತಾಯ

26ನೇ ದಿನ – ಶ್ರೀ ಪಾರ್ಥಸಾರಥಿ ದೇವಸ್ಥಾನ, ಮುಜುಂಗಾವು
27ನೇ ದಿನ – ಕೀರಿಕ್ಕಾಡು ಮಾಸ್ತರ್ ವಿಷ್ಣು ಭಟ್ಟ
28ನೇ ದಿನ – ಶ್ರೀ ದುರ್ಗಾಪರಮೇಶ್ವರೀ ದೇವಸ್ಥಾನ, ಮಲ್ಲ
29ನೇ ದಿನ – ಸೀತಮ್ಮ ಪುರುಷ ನಾಯಕ ಸ್ಮಾರಕ ಕನ್ನಡ ಭವನ ಮತ್ತು ಗ್ರಂಥಾಲಯ (ರಿ.), ಕಾಸರಗೋಡು
30ನೇ ದಿನ – ಭತ್ತದ ಮೂಲತಳಿಗಳ ಸಂರಕ್ಷಕ ಸತ್ಯನಾರಾಯಣ ಬೆಳೇರಿ
31ನೇ ದಿನ – ಉಕ್ಕಿನಡ್ಕಾಸ್ ಆಯುರ್ವೇದ
32ನೇ ದಿನ – ಕಾಸರಗೋಡು ಮತ್ತು ಗಡಿ
33ನೇ ದಿನ – ಅಡಿಕೆ ಬೆಳೆಗಾರರ ಕಣ್ಮಣಿ – ಕ್ಯಾಂಪ್ಕೊ
34ನೇ ದಿನ – ಗಡಿನಾಡ ಕಿಡಿ ನಾಡೋಜ ಕಯ್ಯಾರ ಕಿಞ್ಞಣ್ಣ ರೈ
35ನೇ ದಿನ – ವ್ಯಾಕರಣ ಮಹೋಪಾಧ್ಯಾಯ ಅರಮನಡ್ಕ ಶಂಕರ ಶಾಸ್ತ್ರಿ
36ನೇ ದಿನ – ಮಹಾಜನ ಸಂಸ್ಕೃತ ಕಾಲೇಜು ಹೈಯರ್ ಸೆಕಂಡರಿ ಶಾಲೆ, ನೀರ್ಚಾಲು
37ನೇ ದಿನ – ಕಾಸರಗೋಡು ಮತ್ತು ಕನ್ನಡ ಶಾಲೆಗಳು
38ನೇ ದಿನ – ಸ್ವಾಮಿ ನಿತ್ಯಾನಂದ ಆಶ್ರಮ, ಕಾಂಞಂಗಾಡು
39ನೇ ದಿನ – ಭಾರತೀಯ ಗೋತಳಿ ಕಾಸರಗೋಡು ಗಿಡ್ಡ
40ನೇ ದಿನ – ಚಂದ್ರಗಿರಿ ಕೋಟೆ
41ನೇ ದಿನ – ಪೆರ್ಲ ಕೈಮಗ್ಗ
42ನೇ ದಿನ – ಕಾಸರಗೋಡಿನ ವೈಶಿಷ್ಟ್ಯ- ಸುರಂಗಗಳು
43ನೇ ದಿನ – ಆರಿಕ್ಕಾಡಿ (ಕುಂಬಳೆ) ಕೋಟೆ
44ನೇ ದಿನ – ಸಾಂಪ್ರದಾಯಿಕ ಜಲ ಸಂರಕ್ಷಣಾ ವ್ಯವಸ್ಥೆ – ಕಟ್ಟಗಳು
45ನೇ ದಿನ – ಸಂಯೋಜಿತ ಚಿಕಿತ್ಸಾ ಪದ್ದತಿಯ ಹರಿಕಾರ – IAD ಉಳಿಯತ್ತಡ್ಕ
46ನೇ ದಿನ – ಆನಂದಾಶ್ರಮ, ಕಾಂಞಂಗಾಡು
47ನೇ ದಿನ – ಪೊಳಲಿ ಕೋಟೆ
48ನೇ ದಿನ – ಶ್ರೀ ಎಡನೀರು ಮಠ
49ನೇ ದಿನ – ಬಣ್ಣದ ವೇಷಧಾರಿ ಚಂದ್ರಗಿರಿ ಅಂಬು
50ನೇ ದಿನ – ಕಾಸರಗೋಡು ಮತ್ತು ಕನ್ನಡ ಪತ್ರಿಕಾ ರಂಗ

51ನೇ ದಿನ – ಶ್ರೀ ಅರಸು ಮಂಜಿಷ್ಣಾರ್ ದೈವಸ್ಥಾನ, ಉದ್ಯಾವರ ಮಾಡ
52ನೇ ದಿನ – ಕಬಡ್ಡಿ ಬುಲ್ಡೋಜರ್ ಶ್ರೀ ಭಾಸ್ಕರ ರೈ
53ನೇ ದಿನ – ಸರಕಾರಿ ಕಾಲೇಜು, ಕಾಸರಗೋಡು
54ನೇ ದಿನ – ಶೋಕಮಾತಾ ದೇವಾಲಯ, ಬೇಳ
55ನೇ ದಿನ – ಚಂದ್ರಗಿರಿ (ಪಯಸ್ವಿನಿ) ನದಿ
56ನೇ ದಿನ – ಅಣ್ಣ-ತಮ್ಮ ಜೋಡುಕರೆ ಕಂಬಳ, ಬೋಳಂಗಳ, ಪೈವಳಿಕೆ
57ನೇ ದಿನ – ಕುಂಬಳೆ (ಮಾಯಿಪ್ಪಾಡಿ) ಅರಸರು
58ನೇ ದಿನ – ಕಾಸರಗೋಡು ಸೀರೆ
59ನೇ ದಿನ – ಮಂಜೇಶ್ವರದ ಜೈನ ಬಸದಿಗಳು
60ನೇ ದಿನ – ಶ್ರೀ ನಿತ್ಯಾನಂದ ಯೋಗಾಶ್ರಮ, ಕೊಂಡೆವೂರು
61ನೇ ದಿನ – ಕುಂಬಳೆ ಸುಂದರ ರಾವ್‌
62ನೇ ದಿನ – ಪೊಸಡಿ ಗುಂಪೆ
63ನೇ ದಿನ – ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್. (ನಿವೃತ್ತ)
64ನೇ ದಿನ – ಗುಣಮಟ್ಟಕ್ಕೆ ಹೆಸರಾದ ಕಾಸರಗೋಡು ಅಡಿಕೆ
65ನೇ ದಿನ – ಕಾಸರಗೋಡಿನ ನಾಲ್ಕು ಹವ್ಯಕ ಮಠಗಳು
66ನೇ ದಿನ – ಹರಿದಾಸ ಡಾ. ಶೇಣಿ ಗೋಪಾಲಕೃಷ್ಣ ಭಟ್
67ನೇ ದಿನ – ಶ್ರೀ ಅನಂತಪದ್ಮನಾಭ ಸ್ವಾಮೀ ದೇವಸ್ಥಾನ, ಅನಂತಪುರ
68ನೇ ದಿನ – ಕಾಸರಗೋಡಿನ ಅಮರ ಬಲಿದಾನಿಗಳು ಶಾಂತಾರಾಮ-ಸುಧಾಕರ
69ನೇ ದಿನ – ಮಾಲಿಕ್ ದೀನಾರ್ ಮಸೀದಿ, ತಳಂಗರೆ
70ನೇ ದಿನ – ಕೊಡುಗೈ ದಾನಿ ಸಾಯಿರಾಂ ಗೋಪಾಲಕೃಷ್ಣ ಭಟ್
71ನೇ ದಿನ – ಸೇವಾ ಭಾರತಿ, ಕಾಸರಗೋಡು
72ನೇ ದಿನ – ರಾಷ್ಟ್ರಕವಿ ಮಂಜೇಶ್ವರ ಗೋವಿಂದ ಪೈ
73ನೇ ದಿನ – ಜಗಜಟ್ಟಿ ಪುಳ್ಕೂರು ಬಾಚ
74ನೇ ದಿನ – ಆಶ್ರಯ ಆಶ್ರಮ, ಕನ್ಯಪ್ಪಾಡಿ
75ನೇ ದಿನ – ಯಕ್ಷಗಾನದ ಪಿತಾಮಹ ಪಾರ್ತಿಸುಬ್ಬ

76ನೇ ದಿನ – ಕವಿ ಕೆ.ವಿ. ತಿರುಮಲೇಶ
77ನೇ ದಿನ – ಸಿರಿಬಾಗಿಲು ವೆಂಕಪ್ಪಯ್ಯ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಕಾಸರಗೋಡು
78ನೇ ದಿನ – ಸಸ್ಯವಿಜ್ಞಾನಿ ಡಾ. ಪಳ್ಳತ್ತಡ್ಕ ಕೇಶವ ಭಟ್
79ನೇ ದಿನ – ಶ್ರೀಮತ್ ಅನಂತೇಶ್ವರ ದೇವಸ್ಥಾನ ಮಂಜೇಶ್ವರ
80ನೇ ದಿನ – ಸ್ವಾತಂತ್ರ್ಯ ಹೋರಾಟಗಾರ ಬದಿಯಡ್ಕ ನಾಮದೇವ ಶೆಣೈ
81ನೇ ದಿನ – ವಿದುಷಿ ಚಿತ್ರಲೇಖಾ ಬೋಳಾರ್ ಎಂಬಿಇ
82ನೇ ದಿನ – ಕಮಾಂಡೋ ಶ್ಯಾಮರಾಜ್ ಇ.ವಿ. (ನಿವೃತ್ತ)
83ನೇ ದಿನ – ಕಾಸರಗೋಡು ಚಿನ್ನಾ
84ನೇ ದಿನ – ಡಾ. ನಾ. ಮೊಗಸಾಲೆ
85ನೇ ದಿನ – ಪ್ರೊಫೆಸರ್ ಪಳ್ಳತ್ತಡ್ಕ ಸುಬ್ರಾಯ ಭಟ್
86ನೇ ದಿನ – ಎಂ. ಗಂಗಾಧರ ಭಟ್
87ನೇ ದಿನ – ಮೋಟರ್ ರ‌್ಯಾಲಿ ಚಾಂಪಿಯನ್ ಮೂಸಾ ಷರೀಫ್
88ನೇ ದಿನ – ಕಾದಂಬರಿಕಾರ ಪೆರ್ಲ ಗೋಪಾಲಕೃಷ್ಣ ಪೈ
89ನೇ ದಿನ – ಶ್ರೀ ಮಹಾವಿಷ್ಣು ದೇವಸ್ಥಾನ, ವಿಷ್ಣುಮಂಗಲ, ಕೂಡ್ಲು
90ನೇ ದಿನ – ಎಂ. ರಾಮಣ್ಣ ರೈ
91ನೇ ದಿನ – ಶ್ರೀ ರಾಜರಾಜೇಶ್ವರೀ ದೇವಸ್ಥಾನ, ಮುಂಡಪಳ್ಳ
92ನೇ ದಿನ – ನಾಡೋಜ ಡಾ. ಸಾರಾ ಅಬೂಬಕ್ಕರ್
93ನೇ ದಿನ – ರಾಧಾಕೃಷ್ಣ ಕೆ. ಉಳಿಯತ್ತಡ್ಕ
94ನೇ ದಿನ – ಡಾ. ಹರಿಕೃಷ್ಣ ಭರಣ್ಯ
95ನೇ ದಿನ – ಬಾ.ನಾ. ಸುಬ್ರಹ್ಮಣ್ಯ
96ನೇ ದಿನ – ಗಡಿನಾಡ ಸಂತ ಬಿ. ಪುರುಷೋತ್ತಮ ಮಾಸ್ತರ್
97ನೇ ದಿನ – ವಿಶಿಷ್ಟ ಶೈಲಿಯ ಕತೆಗಾರ ಎಂ. ವ್ಯಾಸ
98ನೇ ದಿನ – ಕಬಡ್ಡಿ ಸವ್ಯಸಾಚಿ ಜಗದೀಶ್ ಕುಂಬ್ಳೆ
99ನೇ ದಿನ – ಯೋಗರತ್ನ ಗೋಪಾಲಕೃಷ್ಣ ದೇಲಂಪಾಡಿ
100ನೇ ದಿನ – ಶತಾಯುಷಿ ಮೃದಂಗ ವಿದ್ವಾನ್ ಕೋಟೆಕ್ಕಾರು ಬಾಬು ರೈ

101ನೇ ದಿನ – ಈಶ್ವರಯ್ಯ ಅನಂತಪುರ

ಈ ಮೇಲಿನ ವಿಷಯಗಳ ಕುರಿತಾದ ಮಾಹಿತಿ ಪತ್ರಗಳನ್ನು ಇಲ್ಲಿ ನೋಡಬಹುದು.

Loading

Leave a Reply

Your email address will not be published. Required fields are marked *