ಕಾಸರಗೋಡು ಜಿಲ್ಲೆಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಅಚ್ಚ ಕನ್ನಡ ಪ್ರದೇಶವಾದ ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿರುವ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳ ಮಾಹಿತಿಯನ್ನು ಕೊಡುವ ಪ್ರಯತ್ನ ಮಾಡುತ್ತಿದ್ದೇವೆ. ಜಿಲ್ಲೆಯಲ್ಲಿರುವ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳ ವಿವರಗಳು ಎಲ್ಲರಿಗೂ ಲಭ್ಯವಾಗಬೇಕು ಎಂಬ ಉದ್ದೇಶದಿಂದ ವಿದ್ಯಾಭ್ಯಾಸ ಜಿಲ್ಲೆ, ವಿದ್ಯಾಭ್ಯಾಸ ಉಪ ಜಿಲ್ಲೆ, ಗ್ರಾಮ ಪಂಚಾಯತುವಾರು ಕನ್ನಡ ಮಾಧ್ಯಮ ಶಾಲೆಗಳ ಹೆಸರು, ಸ್ಥಳ, ಆರಂಭವಾದ ವರ್ಷ ಮುಂತಾದ ಮಾಹಿತಿಯನ್ನು ನೀಡಿದ್ದೇವೆ. 182 ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳ ಮಾಹಿತಿ ಅಲ್ಲದೇ, ಕನ್ನಡ ಐಚ್ಛಿಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿಭಾಗಗಳು ಕಾರ್ಯನಿರ್ವಹಿಸುವ ಮಹಾವಿದ್ಯಾಲಯಗಳ ಮಾಹಿತಿಯನ್ನೂ ನೀಡಿದ್ದೇವೆ.

ಕಾಸರಗೋಡು ಜಿಲ್ಲೆಯಲ್ಲಿ ಕಾಸರಗೋಡು ಮತ್ತು ಕಾಂಞಂಗಾಡು ಎಂಬ ಎರಡು ವಿದ್ಯಾಭ್ಯಾಸ ಜಿಲ್ಲೆಗಳು ಮತ್ತು ಅವುಗಳ ಕೆಳಗೆ ಹಲವು ವಿದ್ಯಾಭ್ಯಾಸ ಉಪ ಜಿಲ್ಲೆಗಳು ಇವೆ. ವಿದ್ಯಾಭ್ಯಾಸ ಜಿಲ್ಲಾ ಕಛೇರಿಗಳು ಜಿಲ್ಲಾ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದು ಪ್ರೌಢಶಾಲೆಗಳ ಉಸ್ತುವಾರಿ ನೋಡಿಕೊಳ್ಳುತ್ತವೆ. ವಿದ್ಯಾಭ್ಯಾಸ ಉಪ ಜಿಲ್ಲಾ ಕಛೇರಿಗಳು ಉಪ ಜಿಲ್ಲಾ ಶಿಕ್ಷಣಾಧಿಕಾರಿಗಳ ನೇತೃತ್ವದಲ್ಲಿ ಕಾರ್ಯಾಚರಿಸುತ್ತಿದ್ದು ಹಿರಿಯ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳ ಉಸ್ತುವಾರಿ ನೋಡಿಕೊಳ್ಳುತ್ತವೆ.

ಕಾಸರಗೋಡು ವಿದ್ಯಾಭ್ಯಾಸ ಜಿಲ್ಲೆ ವ್ಯಾಪ್ತಿಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಮಂಜೇಶ್ವರ ವಿದ್ಯಾಭ್ಯಾಸ ಉಪ ಜಿಲ್ಲೆ ವ್ಯಾಪ್ತಿಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಮಂಜೇಶ್ವರ ಗ್ರಾಮ ಪಂಚಾಯತ್

  1. ಉದ್ಯಾವರ ಭಗವತಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕಣ್ವತೀರ್ಥ
    Udyawara Bhagavathi Aided Lower Primary School, Kanwathirtha
    ತರಗತಿ (1-4), ವಿಭಾಗ (L.P.) 1953
  2. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಂಜತ್ತೂರು (ಮಾಡ)
    Govt. Lower Primary School, Kunjathur (Mada)
    ತರಗತಿ (1-4), ವಿಭಾಗ (L.P.) 1908
  3. ಮರಿಯಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕುಂಜತ್ತೂರು
    Mariyashrama Aided Lower Primary School, Kunjathur
    ತರಗತಿ (1-5), ವಿಭಾಗ (L.P.) 1943
  4. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಣ್ವತೀರ್ಥ
    Govt. Lower Primary School, Kanwathirtha
    ತರಗತಿ (1-4), ವಿಭಾಗ (L.P.) 1972
  5. ಸರ್ಕಾರಿ ವೃತ್ತಿಪರ ಉನ್ನತ ಪ್ರೌಢ ಶಾಲೆ, ಕುಂಜತ್ತೂರು
    Govt. Vocational Higher Secondary School, Kunjathur
    ತರಗತಿ (5-12), ವಿಭಾಗ (H.S.S.) 1918
  6. ಸರ್ಕಾರಿ ಮುಸ್ಲಿಮ್ ಕಿರಿಯ ಪ್ರಾಥಮಿಕ ಶಾಲೆ, ಉದ್ಯಾವರ ತೋಟ
    Govt. Muslim Lower Primary School, Udyawara Thota
    ತರಗತಿ (1-4), ವಿಭಾಗ (L.P.) 1972
  7. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಉದ್ಯಾವರ (ಗೇಟ್)
    Govt. Lower Primary School, Udyawara (Gate)
    ತರಗತಿ (1-4), ವಿಭಾಗ (L.P.) 1910
  8. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಹೊಸಬೆಟ್ಟು
    Govt. Lower Primary School, Hosabettu
    ತರಗತಿ (1-4), ವಿಭಾಗ (L.P.) 1921
  9. ಶ್ರೀಮದ್ ಅನಂತೇಶ್ವರ ದೇವಳದ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಮಂಜೇಶ್ವರ
    Shrimath Anantheshwara Temple’s Lower Primary School, Manjeshwara
    ತರಗತಿ (1-4), ವಿಭಾಗ (L.P.) 1925
  10. ಶ್ರೀಮದ್ ಅನಂತೇಶ್ವರ ದೇವಳದ ಅನುದಾನಿತ ಉನ್ನತ ಪ್ರೌಢ ಶಾಲೆ, ಮಂಜೇಶ್ವರ
    Shrimath Anantheshwara Temple’s Higher Secondary School, Manjeshwara
    ತರಗತಿ (5-12), ವಿಭಾಗ (H.S.S.) 1925
  11. ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಮಂಜೇಶ್ವರ
    Govt. Welfare Lower Primary School, Manjeshwara
    ತರಗತಿ (1-5), ವಿಭಾಗ (L.P.) 1924
  12. ಸರ್ಕಾರಿ ಉನ್ನತ ಪ್ರೌಢ ಶಾಲೆ, ಬಂಗ್ರ ಮಂಜೇಶ್ವರ
    Govt. Higher Secondary School, Bangra Manjeshwara
    ತರಗತಿ (1-12), ವಿಭಾಗ (H.S.S.) 1900
  13. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ವಾಮಂಜೂರು
    Govt. Lower Primary School, Vamanjoor
    ತರಗತಿ (1-4), ವಿಭಾಗ (L.P.) 1927
  14. ಸರ್ಕಾರಿ ಪ್ರೌಢ ಶಾಲೆ, ಉದ್ಯಾವರ
    Govt. High School, Udyawara
    ತರಗತಿ (5-12), ವಿಭಾಗ (H.S.) 1980
  15. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಡಾಜೆ
    Govt. Lower Primary School, Badaje
    ತರಗತಿ (1-4), ವಿಭಾಗ (L.P.) 1924
  16. ವಿದ್ಯೋದಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಪಾವೂರು
    Vidyodaya Aided Lower Primary School, Pavoor
    ತರಗತಿ (1-4), ವಿಭಾಗ (L.P.) 1954

ವರ್ಕಾಡಿ ಗ್ರಾಮ ಪಂಚಾಯತ್

  1. ಬಾಕ್ರಬೈಲ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಾತೂರು
    Bakrabail Aided Upper Primary School, Pathur
    ತರಗತಿ (1-7), ವಿಭಾಗ (U.P.) 1897
  2. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಆನೆಕಲ್ಲು
    Aided Upper Primary School, Anekallu
    ತರಗತಿ (1-7), ವಿಭಾಗ (U.P.) 1930
  3. ಶ್ರೀ ವಾಣೀ ವಿಜಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕೊಡ್ಲಮೊಗರು
    Sri Vani Vijaya Aided Lower Primary School, Kodlamogaru
    ತರಗತಿ (1-4), ವಿಭಾಗ (L.P.) 1940
  4. ಶ್ರೀ ವಾಣೀ ವಿಜಯ ಅನುದಾನಿತ ಉನ್ನತ ಪ್ರೌಢ ಶಾಲೆ, ಕೊಡ್ಲಮೊಗರು
    Sri Vani Vijaya Higher Secondary School, Kodlamogaru
    ತರಗತಿ (5-12), ವಿಭಾಗ (H.S.S.) 1954
  5. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪಾತೂರು
    Govt. Lower Primary School, Pathur
    ತರಗತಿ (1-4), ವಿಭಾಗ (L.P.) 1949
  6. ವರ್ಕಾಡಿ ಕಾಪಿರಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ವರ್ಕಾಡಿ
    Vorkady Kapiri Aided Lower Primary School, Vorkady
    ತರಗತಿ (1-4), ವಿಭಾಗ (L.P.) 1920
  7. ಶ್ರೀ ವಿದ್ಯಾಬೋಧಿನಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬಜಲಕರಿಯ
    Sri Vidyabodhini Aided Lower Primary School, Bajalakariya
    ತರಗತಿ (1-4), ವಿಭಾಗ (L.P.) 1944
  8. ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಮುಡೂರು ತೋಕೆ
    Sri Subrahmanya Aided Lower Primary School, Mudoor Thoke
    ತರಗತಿ (1-4), ವಿಭಾಗ (L.P.) 1954

ಮೀಂಜ ಗ್ರಾಮ ಪಂಚಾಯತ್

  1. ಶ್ರೀ ಶಂಕರ ನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕೋಳ್ಯೂರು
    Sri Shankara Narayana Aided Lower Primary School, Kolyoor
    ತರಗತಿ (1-4), ವಿಭಾಗ (L.P.) 1954
  2. ಸಂತ ಜೋಸೆಫರ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಳಿಯೂರು
    St. Joseph’s Aided Upper Primary School, Kaliyur
    ತರಗತಿ (1-7), ವಿಭಾಗ (U.P.) 1898
  3. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ತಲೆಕಳ
    Govt. Lower Primary School, Thalekala
    ತರಗತಿ (1-4), ವಿಭಾಗ (L.P.) 1969
  4. ಸರ್ಕಾರಿ ಪ್ರೌಢ ಶಾಲೆ, ಕಡಂಬಾರು
    Govt. High School, Kadambar
    ತರಗತಿ (1-10), ವಿಭಾಗ (H.S.) 1910
  5. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಜಿಬೈಲ್
    Govt. Lower Primary School, Majibail
    ತರಗತಿ (1-4), ವಿಭಾಗ (L.P.) 1972
  6. ಸರ್ಕಾರಿ ಪ್ರೌಢ ಶಾಲೆ, ಮೂಡಂಬೈಲ್
    Govt. High School, Moodambail
    ತರಗತಿ (1-10), ವಿಭಾಗ (H.S.) 1925
  7. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕುಳೂರು
    Govt. Lower Primary School, Kuloor
    ತರಗತಿ (1-4), ವಿಭಾಗ (L.P.) 1924
  8. ವಾಣೀ ವಿಲಾಸ ಕಿರಿಯ ಪ್ರಾಥಮಿಕ ಶಾಲೆ, ತೊಟ್ಟೆತ್ತೋಡಿ
    Vani Vilasa Aided Lower Primary School, Thottethodi
    ತರಗತಿ (1-4), ವಿಭಾಗ (L.P.) 1948
  9. ಶ್ರೀ ವಿದ್ಯಾವರ್ಧಕ ಹಿರಿಯ ಪ್ರಾಥಮಿಕ ಶಾಲೆ, ಮೀಯಪದವು
    Sri Vidyavardhaka Aided Upper Primary School, Miyapadavu
    ತರಗತಿ (1-7), ವಿಭಾಗ (U.P.) 1939
  10. ಶ್ರೀ ವಿದ್ಯಾವರ್ಧಕ ಉನ್ನತ ಪ್ರೌಢ ಶಾಲೆ, ಮೀಯಪದವು
    Sri Vidyavardhaka Higher Secondary School, Miyapadavu
    ತರಗತಿ (8-12), ವಿಭಾಗ (H,S,S.) 1966

ಮಂಗಲ್ಪಾಡಿ ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಉಪ್ಪಳ
    Govt. Higher Secondary School, Uppala
    ತರಗತಿ (1-12), ವಿಭಾಗ (H.S.S.) 1912
  2. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮುಳಿಂಜ
    Govt. Lower Primary School, Mulinja
    ತರಗತಿ (1-4), ವಿಭಾಗ (L.P.) 1954
  3. ನವೋದಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕೋಡಿಬೈಲ್
    Navodaya Aided Lower Primary School, Kodibail
    ತರಗತಿ (1-4), ವಿಭಾಗ (L.P.) 1954
  4. ಶ್ರೀ ಶಾರದಾ ಬೋವೀಸ್ ಹಿರಿಯ ಪ್ರಾಥಮಿಕ ಶಾಲೆ, ಐಲ
    Sri Sharada Bovi’s Aided Upper Primary School, Aila
    ತರಗತಿ (1-7), ವಿಭಾಗ (U.P.) 1927
  5. ಸರ್ಕಾರಿ ಹಿಂದೂಸ್ತಾನಿ ಹಿರಿಯ ಪ್ರಾಥಮಿಕ ಶಾಲೆ, ಕುರ್ಚಿಪಳ್ಳ
    Govt. Hindustani Upper Primary School, Kurchipalla
    ತರಗತಿ (1-7), ವಿಭಾಗ (U.P.) 1968
  6. ಸರ್ಕಾರಿ ಬುನಾದಿ ಕಿರಿಯ ಪ್ರಾಥಮಿಕ ಶಾಲೆ, ಮಂಗಲ್ಪಾಡಿ
    Govt. Basic Lower Primary School, Mangalpady
    ತರಗತಿ (1-4), ವಿಭಾಗ (L.P.) 1914
  7. ಸರ್ಕಾರಿ ಉನ್ನತ ಪ್ರೌಢ ಶಾಲೆ, ಮಂಗಲ್ಪಾಡಿ
    Govt. Higher Secondary School, Mangalpady
    ತರಗತಿ (5-12), ವಿಭಾಗ (H.S.S.) 1956
  8. ಸರ್ಕಾರಿ ಹಿಂದೂಸ್ತಾನ್ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಮಂಗಲ್ಪಾಡಿ (ಚೆರುಗೋಳಿ)
    Govt. Hindustan Welfare Lower Primary School, Mangalpady (Cherugoli)
    ತರಗತಿ (1-4), ವಿಭಾಗ (L.P.) 1950
  9. ಸರ್ಕಾರಿ ಉನ್ನತ ಪ್ರೌಢ ಶಾಲೆ, ಶಿರಿಯ
    Govt. Higher Secondary School, Shiriya
    ತರಗತಿ (1-12), ವಿಭಾಗ (H.S.S.) 1925
  10. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಇಚ್ಲಂಗೋಡು (ಜನರಲ್)
    Aided Lower Primary School, Ichlangod (General)
    ತರಗತಿ (1-4), ವಿಭಾಗ (L.P.) 1943
  11. ಸರ್ಕಾರಿ ಬೇಸಿಕ್ ಕಿರಿಯ ಪ್ರಾಥಮಿಕ ಶಾಲೆ, ಹೇರೂರು
    Govt. Basic Lower Primary School, Heroor
    ತರಗತಿ (1-4), ವಿಭಾಗ (L.P.) 1937
  12. ಶ್ರೀ ರಾಮ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಬಣೂರು
    Sri Rama Aided Upper Primary School, Kubanoor
    ತರಗತಿ (1-7), ವಿಭಾಗ (U.P.) 1945
  13. ಸರ್ಕಾರಿ ಉನ್ನತ ಪ್ರೌಢ ಶಾಲೆ, ಬೇಕೂರು
    Govt. Higher Secondary School, Bekur
    ತರಗತಿ (1-12), ವಿಭಾಗ (H.S.S.) 1952

ಪೈವಳಿಕೆ ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಪೈವಳಿಕೆ (ಕಾಯರ್ ಕಟ್ಟೆ)
    Govt. Higher Secondary School, Paivalike (Kayarkatte)
    ತರಗತಿ (5-12), ವಿಭಾಗ (H.S.S.) 1957
  2. ಸರ್ಕಾರಿ ಉನ್ನತ ಪ್ರೌಢ ಶಾಲೆ, ಪೈವಳಿಕೆ ನಗರ
    Govt. Higher Secondary School, Paivalike Nagar
    ತರಗತಿ (1-12), ವಿಭಾಗ (H.S.S.) 1904
  3. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾಯರ್ ಕಟ್ಟೆ
    Govt. Lower Primary School, Kayarkatte
    ತರಗತಿ (1-4), ವಿಭಾಗ (L.P.) 1998
  4. ಅಟ್ಟೆಗೋಳಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕಯ್ಯಾರು
    Attegoli Aided Lower Primary School, Kayyar
    ತರಗತಿ (1-4), ವಿಭಾಗ (L.P.) 1956
  5. ಶ್ರೀ ರಾಮಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕಯ್ಯಾರು
    Sri Ramakrishna Aided Lower Primary School, Kayyar
    ತರಗತಿ (1-4), ವಿಭಾಗ (L.P.) 1927
  6. ಡಾನ್ ಬಾಸ್ಕೋ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಯ್ಯಾರು
    Don Bosco Aided Upper Primary School, Kayyar
    ತರಗತಿ (1-7), ವಿಭಾಗ (U.P.) 1934
  7. ಶ್ರೀ ಶಾರದಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕನಿಯಾಲ
    Sri Sharada Aided Lower Primary School, Kaniyala
    ತರಗತಿ (1-4), ವಿಭಾಗ (L.P.) 1898
  8. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬಾಯಾರು, ಪೆರೋಡಿ
    Aided Lower Primary School, Bayar, Perodi
    ತರಗತಿ (1-5), ವಿಭಾಗ (L.P.) 1926
  9. ಆವಳ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬಾಯಾರು
    Avala Aided Lower Primary School, Bayar
    ತರಗತಿ (1-4), ವಿಭಾಗ (L.P.) 1896
  10. ಶ್ರೀ ಪಂಚಲಿಂಗೇಶ್ವರ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬಾಯಾರು
    Sri Panchalingeshwara Aided Lower Primary School, Bayar
    ತರಗತಿ (1-4), ವಿಭಾಗ (L.P.) 1955
  11. ಹೆದ್ದಾರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಾಯಾರು
    Heddari Aided Upper Primary School, Bayar
    ತರಗತಿ (1-7), ವಿಭಾಗ (U.P.) 1936
  12. ವಿದ್ಯಾರಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬೆರಿಪದವು
    Vidyaranya Aided Lower Primary School, Beripadavu
    ತರಗತಿ (1-4), ವಿಭಾಗ (L.P.) 1976
  13. ಶ್ರೀ ದುರ್ಗಾ ಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಸಜಂಕಿಲ
    Sri Durga Parameshwari Aided Upper Primary School, Sajankila
    ತರಗತಿ (1-7), ವಿಭಾಗ (U.P.) 1946
  14. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕುಡಾಲುಮೇರ್ಕಳ
    Aided Lower Primary School, Kudalmerkala
    ತರಗತಿ (1-4), ವಿಭಾಗ (L.P.) 1938
  15. ಹಿಂದೂ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಚಿಪ್ಪಾರು
    Hindu Aided Upper Primary School, Chippar
    ತರಗತಿ (1-7), ವಿಭಾಗ (U.P.) 1918
  16. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುರುಡಪದವು
    Aided Upper Primary School, Kurudapadavu
    ತರಗತಿ (1-7), ವಿಭಾಗ (U.P.) 1923
  17. ಕುರಿಯ ವಿಠಲ ಶಾಸ್ತ್ರಿ ಸ್ಮಾರಕ ಪ್ರೌಢ ಶಾಲೆ, ಕುರುಡಪದವು
    Kuriya Vittala Shasthri Memorial High School, Kurudapadavu
    ತರಗತಿ (7-10), ವಿಭಾಗ (H.S.) 1982
  18. ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಚೇವಾರು
    Sri Sharada Aided Upper Primary School, Chevar
    ತರಗತಿ (1-7), ವಿಭಾಗ (U.P.) 1926
  19. ಬಾಡೂರು ಪೆರ್ಮುದೆ ಪರಮೇಶ್ವರಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಪೆರ್ಮುದೆ
    Badoor Permude Parameshwari Aided Lower Primary School, Permude
    ತರಗತಿ (1-4), ವಿಭಾಗ (L.P.) 1895

ಪುತ್ತಿಗೆ ಗ್ರಾಮ ಪಂಚಾಯತ್

  1. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಧರ್ಮತ್ತಡ್ಕ
    Aided Upper Primary School, Dharmathadka
    ತರಗತಿ (1-7), ವಿಭಾಗ (U.P.) 1934
  2. ಶ್ರೀ ದುರ್ಗಾ ಪರಮೇಶ್ವರಿ ಅನುದಾನಿತ ಉನ್ನತ ಪ್ರೌಢ ಶಾಲೆ, ಧರ್ಮತ್ತಡ್ಕ
    Sri Durga Parameshwari Higher Secondary School, Dharmathadka
    ತರಗತಿ (8-12), ವಿಭಾಗ (H.S.S.) 1976
  3. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬಾಡೂರು ಪದವು
    Aided Lower Primary School, Badoor Padavu
    ತರಗತಿ (1-4), ವಿಭಾಗ (L.P.) 1953

ಕುಂಬಳೆ ಗ್ರಾಮ ಪಂಚಾಯತ್

  1. ಸರ್ಕಾರಿ ಬೇಸಿಕ್ ಕಿರಿಯ ಪ್ರಾಥಮಿಕ ಶಾಲೆ, ಆರಿಕ್ಕಾಡಿ (ಜನರಲ್ )
    Govt. Basic Lower Primary School, Arikkady (General)
    ತರಗತಿ (1-4), ವಿಭಾಗ (L.P.) 1928
  2. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಂಬ್ರಾಣ
    Govt. Lower Primary School, Bombrana
    ತರಗತಿ (1-4), ವಿಭಾಗ (L.P.) 1926
  3. ಸರ್ಕಾರಿ ಬೇಸಿಕ್ ಕಿರಿಯ ಪ್ರಾಥಮಿಕ ಶಾಲೆ, ಉಜಾರ್ ಉಳ್ವಾರ್
    Govt. Basic Lower Primary School, Ujar Ulwar
    ತರಗತಿ (1-4), ವಿಭಾಗ (L.P.) 1946
  4. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಿದೂರು
    Govt. Lower Primary School, Kidoor
    ತರಗತಿ (1-4), ವಿಭಾಗ (L.P.) 1973

ಕುಂಬಳೆ ವಿದ್ಯಾಭ್ಯಾಸ ಉಪ ಜಿಲ್ಲೆ ವ್ಯಾಪ್ತಿಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಕುಂಬಳೆ ಗ್ರಾಮ ಪಂಚಾಯತ್

  1. ಸರ್ಕಾರಿ ಹಿರಿಯ ಬುನಾದಿ ಶಾಲೆ, ಕುಂಬಳೆ
    Govt. Senior Basic School, Kumbla
    ತರಗತಿ (1-7), ವಿಭಾಗ (U.P.) 1913
  2. ಸರ್ಕಾರಿ ಉನ್ನತ ಪ್ರೌಢ ಶಾಲೆ, ಕುಂಬಳೆ
    Govt. Higher Secondary School, Kumbla
    ತರಗತಿ (8-12), ವಿಭಾಗ (H.S.S.) 1958
  3. ಹೋಲಿ ಫ್ಯಾಮಿಲಿ ಅನುದಾನಿತ ಹಿರಿಯ ಬುನಾದಿ ಶಾಲೆ, ಕುಂಬಳೆ
    Holy Family Aided Senior Basic School, Kumbla
    ತರಗತಿ (1-7), ವಿಭಾಗ (U.P.) 1937
  4. ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಕುಂಬಳೆ
    Govt. Welfare Lower Primary School, Kumbla
    ತರಗತಿ (1-4), ವಿಭಾಗ (L.P.) 1926
  5. ಸರ್ಕಾರಿ ಕಿರಿಯ ಬುನಾದಿ ಶಾಲೆ, ಪೇರಾಲ್
    Govt. Junior Basic School, Peral
    ತರಗತಿ (1-4), ವಿಭಾಗ (L.P.) 1948
  6. ಅನುದಾನಿತ ಹಿರಿಯ ಬುನಾದಿ ಶಾಲೆ, ಇಚ್ಲಂಪಾಡಿ
    Aided Senior Basic School, Ichilampady
    ತರಗತಿ (1-7), ವಿಭಾಗ (U.P.) 1946
  7. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ನಾರಾಯಣಮಂಗಲ
    Aided Lower Primary School, Narayanamangala
    ತರಗತಿ (1-4), ವಿಭಾಗ (L.P.) 1913

ಪುತ್ತಿಗೆ ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಅಂಗಡಿಮೊಗರು
    Govt. Higher Secondary School, Angadimogar
    ತರಗತಿ (1-12), ವಿಭಾಗ (H.S.S.) 1927
  2. ಸರ್ಕಾರಿ ಪ್ರೌಢ ಶಾಲೆ, ಸೂರಂಬೈಲು
    Govt. High School, Soorambail
    ತರಗತಿ (1-10), ವಿಭಾಗ (H.S.) 1935
  3. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಣ್ಣೂರು
    Govt. Lower Primary School, Kannur
    ತರಗತಿ (1-4), ವಿಭಾಗ (L.P.) 1974
  4. ಅನುದಾನಿತ ಕಿರಿಯ ಬುನಾದಿ ಶಾಲೆ, ಪುತ್ತಿಗೆ
    Aided Junior Basic School, Puthige
    ತರಗತಿ (1-4), ವಿಭಾಗ (L.P.) 1930

ಎಣ್ಮಕಜೆ ಗ್ರಾಮ ಪಂಚಾಯತ್

  1. ಶ್ರೀ ದುರ್ಗಾಪರಮೇಶ್ವರಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬಣ್ಪುತ್ತಡ್ಕ
    Sri Durgaparameshwari Aided Upper Primary School, Banputhadka
    ತರಗತಿ (1-7), ವಿಭಾಗ (U.P.) 1941
  2. ಬಾಲಪ್ರಭಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಾಟುಕುಕ್ಕೆ
    Balaprabha Aided Upper Primary School, Katukukke
    ತರಗತಿ (1-7), ವಿಭಾಗ (U.P.) 1937
  3. ಶ್ರೀ ಶಾರದಾಂಬಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಶೇಣಿ
    Sri Sharadamba Aided Upper Primary School, Sheni
    ತರಗತಿ (1-7), ವಿಭಾಗ (U.P.) 1945
  4. ಸ್ವಾಮಿ ವಿವೇಕಾನಂದ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಸ್ವರ್ಗ
    Swamy Vivekananda Aided Upper Primary School, Swarga
    ತರಗತಿ (1-7), ವಿಭಾಗ (U.P.) 1928
  5. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಬಾಳೆಮೂಲೆ
    Govt. Lower Primary School, Balemoole
    ತರಗತಿ (1-4), ವಿಭಾಗ (L.P.) 1998
  6. ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಕಜಂಪಾಡಿ
    Govt. Welfare Lower Primary School, Kajampady
    ತರಗತಿ (1-5), ವಿಭಾಗ (L.P.) 1935
  7. ವಾಗ್ದೇವಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ನಲ್ಕ
    Vagdevi Aided Lower Primary School, Nalka
    ತರಗತಿ (1-4), ವಿಭಾಗ (L.P.) 1957
  8. ಶ್ರೀ ಸತ್ಯ ನಾರಾಯಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಪೆರ್ಲ
    Sri Sathya Narayana Aided Lower Primary School, Perla
    ತರಗತಿ (1-4), ವಿಭಾಗ (L.P.) 1926
  9. ಶ್ರೀ ದುರ್ಗಾ ಪರಮೇಶ್ವರಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಸಾಯ
    Sri Durga Parameshvari Aided Lower Primary School, Saya
    ತರಗತಿ (1-4), ವಿಭಾಗ (L.P.) 1953
  10. ವಸಿಷ್ಠಾಶ್ರಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಉಕ್ಕಿನಡ್ಕ
    Vasishtashrama Aided Lower Primary School, Ukkinadka
    ತರಗತಿ (1-4), ವಿಭಾಗ (L.P.) 1932
  11. ಅನುದಾನಿತ ಕಿರಿಯ ಬನಾದಿ ಶಾಲೆ, ಏಳ್ಕಾನ
    Aided Junior Basic School, Yelkana
    ತರಗತಿ (1-4), ವಿಭಾಗ (L.P.) 1903
  12. ಸರ್ಕಾರಿ ಉನ್ನತ ಪ್ರೌಢ ಶಾಲೆ, ಪಡ್ರೆ
    Govt. Higher Secondary School, Padre
    ತರಗತಿ (1-12), ವಿಭಾಗ (H.S.S.) 1950
  13. ಶ್ರೀ ಸುಬ್ರಹ್ಮಣ್ಯೇಶ್ವರ ಉನ್ನತ ಪ್ರೌಢ ಶಾಲೆ, ಕಾಟುಕುಕ್ಕೆ
    Sri Subrahmanyeshwara Higher Secondary School, Katukukke
    ತರಗತಿ (8-12), ವಿಭಾಗ (H.S.S.) 1982
  14. ಶ್ರೀ ಸತ್ಯ ನಾರಾಯಣ ಪ್ರೌಢ ಶಾಲೆ, ಪೆರ್ಲ
    Sri Sathya Narayana High School, Perla
    ತರಗತಿ (5-10), ವಿಭಾಗ (H.S.) 1945
  15. ಶ್ರೀ ಶಾರದಾಂಬಾ ಉನ್ನತ ಪ್ರೌಢ ಶಾಲೆ, ಶೇಣಿ
    Sri Sharadamba Higher Secondary School, Sheni
    ತರಗತಿ (8-12), ವಿಭಾಗ (H.S.S.) 1976
  16. ಶ್ರೀ ಮಂಜಯ್ಯ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮುಂಡಿತ್ತಡ್ಕ
    Sri Manjayya Memorial Aided Upper Primary School, Mundithadka
    ತರಗತಿ (1-7), ವಿಭಾಗ (U.P.) 1928
  17. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬೆದ್ರಂಪಳ್ಳ
    Aided Lower Primary School, Bedrampalla
    ತರಗತಿ (1-4), ವಿಭಾಗ (L.P.) 1944
  18. ಶ್ರೀ ಗಿರಿಜಾಂಬಾ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬೆಂಗಪದವು
    Sri Girijamba Aided Lower Primary School, Bengapadav
    ತರಗತಿ (1-4), ವಿಭಾಗ (L.P.) 1950

ಕುಂಬ್ಡಾಜೆ ಗ್ರಾಮ ಪಂಚಾಯತ್

  1. ಶ್ರೀ ಅನ್ನಪೂರ್ಣೇಶ್ವರಿ ಉನ್ನತ ಪ್ರೌಢ ಶಾಲೆ, ಅಗಲ್ಪಾಡಿ
    Sri Annapoorneshwari Higher Secondary School, Agalpady
    ತರಗತಿ (5-12), ವಿಭಾಗ (H.S.S.) 1955
  2. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮವ್ವಾರು
    Aided Upper Primary School, Movvar
    ತರಗತಿ (1-7), ವಿಭಾಗ (U.P.) 1921
  3. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಏತಡ್ಕ
    Aided Upper Primary School, Yethadka
    ತರಗತಿ (1-7), ವಿಭಾಗ (U.P.) 1918
  4. ಸರ್ಕಾರಿ ಕಿರಿಯ ಬುನಾದಿ ಶಾಲೆ, ಕುಂಬ್ಡಾಜೆ
    Govt. Junior Basic School, Kumbdaje
    ತರಗತಿ (1-5), ವಿಭಾಗ (L.P.) 1897
  5. ಶ್ರೀ ಅನ್ನಪೂರ್ಣೇಶ್ವರಿ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಅಗಲ್ಪಾಡಿ
    Sri Annapoorneshwari Aided Lower Primary School, Agalpady
    ತರಗತಿ (1-4), ವಿಭಾಗ (L.P.) 1923
  6. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬೆಳಿಂಜ
    Aided Lower Primary School, Belinja
    ತರಗತಿ (1-5), ವಿಭಾಗ (L.P.) 1952
  7. ಶ್ರೀ ಸುಬ್ರಹ್ಮಣ್ಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಮರಿಕ್ಕಾನ
    Sri Subrahmanya Aided Lower Primary School, Marikkana
    ತರಗತಿ (1-4), ವಿಭಾಗ (L.P.) 1954

ಬದಿಯಡ್ಕ ಗ್ರಾಮ ಪಂಚಾಯತ್

  1. ಸರ್ಕಾರಿ ಪ್ರೌಢ ಶಾಲೆ, ಪೆರಡಾಲ
    Govt. High School, Perdala
    ತರಗತಿ (1-10), ವಿಭಾಗ (H.S.) 1925
  2. ಮಹಾಜನ ಸಂಸ್ಕೃತ ಕಾಲೇಜು ಉನ್ನತ ಪ್ರೌಢ ಶಾಲೆ, ಪೆರಡಾಲ, ನೀರ್ಚಾಲು
    Mahajana Sanskrit College Higher Secondary School, Perdala, Neerchal
    ತರಗತಿ (5-12), ವಿಭಾಗ (H.S.S.) 1911
  3. ನವಜೀವನ ಉನ್ನತ ಪ್ರೌಢ ಶಾಲೆ, ಪೆರಡಾಲ
    Navajivana Higher Secondary School, Perdala
    ತರಗತಿ (5-12), ವಿಭಾಗ (H.S.S.) 1944
  4. ಶ್ರೀ ಅನಂತ ಭಟ್ ಸ್ಮಾರಕ ಪಂಚಾಯತ್ ಹಿರಿಯ ಪ್ರಾಥಮಿಕ ಶಾಲೆ, ವಿದ್ಯಾಗಿರಿ
    Sri Anantha Bhat Memorial Panchayath Upper Primary School, Vidyagiri
    ತರಗತಿ (1-7), ವಿಭಾಗ (U.P.) 1964
  5. ಸಂತ ಬಾರ್ತಲೋಮಿಯೋ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೇಳ
    St. Bartholomea’s Aided Senior Basic School, Bela
    ತರಗತಿ (1-7), ವಿಭಾಗ (U.P.) 1932
  6. ಅನುದಾನಿತ ಹಿರಿಯ ಬುನಾದಿ ಶಾಲೆ, ಕುಂಟಿಕಾನ
    Aided Senior Basic School, Kuntikana
    ತರಗತಿ (1-7), ವಿಭಾಗ (U.P.) 1951
  7. ಜ್ಞಾನೋದಯ ಅನುದಾನಿತ ಹಿರಿಯ ಬುನಾದಿ ಶಾಲೆ, ಮಾನ್ಯ
    Jnanodaya Aided Senior Basic School, Manya
    ತರಗತಿ (1-7), ವಿಭಾಗ (U.P.) 1927
  8. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಳ್ಳತ್ತಡ್ಕ
    Aided Upper Primary School, Pallathadka
    ತರಗತಿ (1-7), ವಿಭಾಗ (U.P.) 1941
  9. ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಬೇಳ
    Govt. Welfare Lower Primary School, Bela
    ತರಗತಿ (1-5), ವಿಭಾಗ (L.P.) 1951
  10. ಶ್ರೀ ಶಂಕರನಾರಾಯಣ ಪಂಚಾಯತ್ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಉದಯಗಿರಿ
    Sri Shankaranarayana Panvhayath Aided Lower Primary School, Udayagiri
    ತರಗತಿ (1-5), ವಿಭಾಗ (L.P.) 1966
  11. ಅನುದಾನಿತ ಕಿರಿಯ ಬುನಾದಿ ಶಾಲೆ, ಚೇಡಿಕಾನ
    Aided Junior Basic School, Chedikana
    ತರಗತಿ (1-4), ವಿಭಾಗ (L.P.) 1952
  12. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕಿಳಿಂಗಾರು
    Aided Lower Primary School, Kilingar
    ತರಗತಿ (1-4), ವಿಭಾಗ (L.P.) 1938
  13. ಮಹಾಜನ ಸಂಸ್ಕೃತ ಕಾಲೇಜು ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಪೆರಡಾಲ, ನೀರ್ಚಾಲು
    Mahajana Sanskrit College Aided Lower Primary School, Perdala, Neerchal
    ತರಗತಿ (1-4), ವಿಭಾಗ (L.P.) 1911

ಕಾರಡ್ಕ ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಆದೂರು
    Govt. Higher Secondary School, Adhur
    ತರಗತಿ (1-12), ವಿಭಾಗ (H.S.S.) 1934
  2. ಸರ್ಕಾರಿ ವೃತ್ತಿಪರ ಉನ್ನತ ಪ್ರೌಢ ಶಾಲೆ, ಕಾರಡ್ಕ
    Govt. Vocational Higher Secondary School, Karadka
    ತರಗತಿ (1-12), ವಿಭಾಗ (H.S.S.) 1924
  3. ಸರ್ಕಾರಿ ವೃತ್ತಿಪರ ಉನ್ನತ ಪ್ರೌಢ ಶಾಲೆ, ಮುಳ್ಳೇರಿಯ
    Govt. Vocational Higher Secondary School, Mulleria
    ತರಗತಿ (8-12), ವಿಭಾಗ (H.S.S.) 1986
  4. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕುಂಟಾರು
    Aided Upper Primary School, Kuntar
    ತರಗತಿ (1-7), ವಿಭಾಗ (U.P.) 1959
  5. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮುಳ್ಳೇರಿಯ
    Aided Upper Primary School, Mulleria
    ತರಗತಿ (1-7), ವಿಭಾಗ (U.P.) 1964
  6. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಪಣಿಯೆ
    Aided Lower Primary School, Paniye
    ತರಗತಿ (1-4), ವಿಭಾಗ (L.P.) 1951
  7. ಶ್ರೀ ಗಜಾನನ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಮುಳ್ಳೇರಿಯ
    Sri Gajanana Aided Lower Primary School, Mulleria
    ತರಗತಿ (1-4), ವಿಭಾಗ (L.P.) 1959

ದೇಲಂಪಾಡಿ ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಅಡೂರು
    Govt. Higher Secondary School, Adoor
    ತರಗತಿ (1-12), ವಿಭಾಗ (H.S.S.) 1929
  2. ಸರ್ಕಾರಿ ವೃತ್ತಿಪರ ಉನ್ನತ ಪ್ರೌಢ ಶಾಲೆ, ದೇಲಂಪಾಡಿ
    Govt. Vocational Higher Secondary School, Delampady
    ತರಗತಿ (1-12), ವಿಭಾಗ (H.S.S.) 1920
  3. ಸರ್ಕಾರಿ ಉನ್ನತ ಪ್ರೌಢ ಶಾಲೆ, ಪಾಂಡಿ
    Govt. Higher Secondary School, Pandi
    ತರಗತಿ (1-12), ವಿಭಾಗ (H.S.S.) 1929
  4. ಶ್ರೀ ವಿಷ್ಣುಮೂರ್ತಿ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪಂಜಿಕಲ್ಲು
    Sri Vishnumoorthy Aided Upper Primary School, Panjikallu
    ತರಗತಿ (1-7), ವಿಭಾಗ (U.P.) 1952
  5. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಎಡಪರಂಬ
    Govt. Lower Primary School, Yedaparamba
    ತರಗತಿ (1-4), ವಿಭಾಗ (L.P.) 1956
  6. ಶ್ರೀ ಗೋಪಾಲಕೃಷ್ಣ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಮಯ್ಯಾಳ
    Sri Gopalakrishna Aided Lower Primary School, Mayyala
    ತರಗತಿ (1-4), ವಿಭಾಗ (L.P.) 1952

ಬೆಳ್ಳೂರು ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಬೆಳ್ಳೂರು
    Govt. Higher Secondary School, Belluru
    ತರಗತಿ (1-12), ವಿಭಾಗ (H.S.S.) 1947
  2. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕಕ್ಕೆಬೆಟ್ಟು
    Aided Lower Primary School, Kakkebettu
    ತರಗತಿ (1-4), ವಿಭಾಗ (L.P.) 1934
  3. ಶ್ರೀ ಶಾಸ್ತಾರ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಪನೆಯಾಲ
    Sri Shasthara Aided Lower Primary School, Paneyala
    ತರಗತಿ (1-4), ವಿಭಾಗ (L.P.) 1955
  4. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ನೆಟ್ಟಣಿಗೆ
    Govt. Lower Primary School, Nettanige
    ತರಗತಿ (1-4), ವಿಭಾಗ (L.P.) 1932

ಚೆಂಗಳ ಗ್ರಾಮ ಪಂಚಾಯತ್

  1. ಏವಂದೂರು ಕೃಷ್ಣ ಮಣಿಯಾಣಿ ಸ್ಮಾರಕ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಪೈಕ
    Avandoor Krishna Maniyani Memorial Aided Upper Primary School, Paika
    ತರಗತಿ (1-7), ವಿಭಾಗ (U.P.) 1950
  2. ಸರ್ಕಾರಿ ಕಿರಿಯ ಬುನಾದಿ ಶಾಲೆ, ಪಿಲಾಂಕಟ್ಟ
    Govt. Junior Basic School, Pilankatta
    ತರಗತಿ (1-4), ವಿಭಾಗ (L.P.) 1981
  3. ಫಾತಿಮ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ನಾರಂಪಾಡಿ
    Fathima Aided Lower Primary School, Narampady
    ತರಗತಿ (1-5), ವಿಭಾಗ (L.P.) 1953
  4. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಪುಂಡೂರು
    Aided Lower Primary School, Pundoor
    ತರಗತಿ (1-5), ವಿಭಾಗ (L.P.) 1956

ಕಾಸರಗೋಡು ವಿದ್ಯಾಭ್ಯಾಸ ಉಪ ಜಿಲ್ಲೆ ವ್ಯಾಪ್ತಿಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಚೆಂಗಳ ಗ್ರಾಮ ಪಂಚಾಯತ್

  1. ಮಜದೂರ್ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಕಲ್ಲಕಟ್ಟ
    Mazdoor Aided Upper Primary School, Kallakatta
    ತರಗತಿ (1-7), ವಿಭಾಗ (U.P.) 1946
  2. ಪರಮಪೂಜ್ಯ ಶ್ರೀ ಈಶ್ವರಾನಂದ ಭಾರತಿ ಸ್ವಾಮೀಜಿಯವರ ಉನ್ನತ ಪ್ರೌಢ ಶಾಲೆ, ಎಡನೀರು
    His Holiness Sri Ishwarananda Bharathi Swamijis Higher Secondary School, Edneer
    ತರಗತಿ (5-12), ವಿಭಾಗ (H.S.S.) 1959
  3. ಸರಕಾರಿ ಉನ್ನತ ಪ್ರೌಢ ಶಾಲೆ, ಎಡನೀರು
    Govt. Higher Secondary School, Edneer
    ತರಗತಿ (1-12), ವಿಭಾಗ (H.S.S.) 1945

ಮೊಗ್ರಾಲ್ ಪುತ್ತೂರು ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಮೊಗ್ರಾಲ್ ಪುತ್ತೂರು
    Govt. Higher Secondary School, Mogral Puthur
    ತರಗತಿ (8-12), ವಿಭಾಗ (H.S.S.) 1943
  2. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಮೊಗ್ರಾಲ್ ಪುತ್ತೂರು
    Govt.Upper Primary School, Mogral Puthur
    ತರಗತಿ (1-7), ವಿಭಾಗ (U.P.) 1926
  3. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಂಬಾರು
    Govt. Lower Primary School, Kambar
    ತರಗತಿ (1-4), ವಿಭಾಗ (L.P.) 1974
  4. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಾವುಗೋಳಿ
    Govt. Lower Primary School, Kavugoli
    ತರಗತಿ (1-4), ವಿಭಾಗ (L.P.) 1927
  5. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕಲ್ಲಂಗೈ
    Aided Lower Primary School, Kallangai
    ತರಗತಿ (1-4), ವಿಭಾಗ (L.P.) 1950

ಮಧೂರು ಗ್ರಾಮ ಪಂಚಾಯತ್

  1. ಶ್ರೀ ಗೋಪಾಲಕೃಷ್ಣ ಪ್ರೌಢ ಶಾಲೆ, ಕೂಡ್ಲು
    Sri Gopalakrishna High School, Kudlu
    ತರಗತಿ (1-10), ವಿಭಾಗ (H.S.) 1945
  2. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕೂಡ್ಲು
    Govt. Lower Primary School, Kudlu
    ತರಗತಿ (1-4), ವಿಭಾಗ (L.P.) 1929
  3. ಸರ್ಕಾರಿ ಜೂನಿಯರ್ ಬೇಸಿಕ್ ಶಾಲೆ, ಮಧೂರು
    Govt. Junior Basic School, Madhur
    ತರಗತಿ (1-4), ವಿಭಾಗ (L.P.) 1903
  4. ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಶಿರಿಬಾಗಿಲು
    Govt. Welfare Lower Primary School, Shiribagilu
    ತರಗತಿ (1-5), ವಿಭಾಗ (L.P.) 1920
  5. ಡಯೆಟ್ ಲ್ಯಾಬ್ ಶಾಲೆ, ಮಾಯಿಪ್ಪಾಡಿ
    DIET Lab School, Maipady
    ತರಗತಿ (1-7), ವಿಭಾಗ (U.P.) 1950

ಕಾಸರಗೋಡು ನಗರಸಭೆ

  1. ಸರ್ಕಾರಿ ಹುಡುಗಿಯರ ವೃತ್ತಿಪರ ಉನ್ನತ ಪ್ರೌಢ ಶಾಲೆ, ಕಾಸರಗೋಡು
    Govt. Vocational Higher Secondary School For Girls, Kasaragod
    ತರಗತಿ (8-12), ವಿಭಾಗ (H.S.S.) 1974
  2. ಸರ್ಕಾರಿ ಉನ್ನತ ಪ್ರೌಢ ಶಾಲೆ, ಕಾಸರಗೋಡು
    Govt. Higher Secondary School, Kasaragod
    ತರಗತಿ (1-12), ವಿಭಾಗ (H.S.S.) 1920
  3. ಬಾಸೆಲ್ ಇವಾಂಜಲಿಕಲ್ ಮಿಷನ್ (ಬಿ. ಇ.ಎಂ.) ಉನ್ನತ ಪ್ರೌಢ ಶಾಲೆ, ಕಾಸರಗೋಡು
    Basel Evangelical Mission (B.E.M) Higher Secondary School, Kasaragod
    ತರಗತಿ (5-12), ವಿಭಾಗ (H.S.S.) 1906
  4. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು
    Govt. Upper Primary School, Kasaragod
    ತರಗತಿ (1-7), ವಿಭಾಗ (U.P.) 1916
  5. ಸರ್ಕಾರಿ ಕ್ಷೇಮಾಭಿವೃದ್ಧಿ ಕಿರಿಯ ಪ್ರಾಥಮಿಕ ಶಾಲೆ, ಕಾಸರಗೋಡು
    Govt. Welfare Lower Primary School, Kasaragod
    ತರಗತಿ (1-4), ವಿಭಾಗ (L.P.) 1919
  6. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಡ್ಕತ್ತಬೈಲ್
    Govt. Upper Primary School, Adkathbail
    ತರಗತಿ (1-7), ವಿಭಾಗ (U.P.) 1930
  7. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಅಣಂಗೂರು
    Govt. Lower Primary School, Anangoor
    ತರಗತಿ (1-4), ವಿಭಾಗ (L.P.) 1927
  8. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ನುಳ್ಳಿಪ್ಪಾಡಿ
    Govt. Upper Primary School, Nullippady
    ತರಗತಿ (1-7), ವಿಭಾಗ (U.P.) 1987
  9. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಮಡೋನ
    Aided Upper Primary School, Madonna
    ತರಗತಿ (1-7), ವಿಭಾಗ (U.P.) 1939

ಬೇಡಡ್ಕ ಗ್ರಾಮ ಪಂಚಾಯತ್

  1. ಸರ್ಕಾರಿ ಉನ್ನತ ಪ್ರೌಢ ಶಾಲೆ, ಕುಂಡಂಕುಳಿ
    Govt. Higher Secondary School, Kundamkuzhy
    ತರಗತಿ (1-12), ವಿಭಾಗ (H.S.S.) 1951

ಕುತ್ತಿಕೋಲು ಗ್ರಾಮ ಪಂಚಾಯತ್

  1. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಮಾಣಿಮೂಲೆ
    Govt. Lower Primary School, Manimoola
    ತರಗತಿ (1-4), ವಿಭಾಗ (L.P.) 1981
  2. ಸರ್ಕಾರಿ ಉನ್ನತ ಪ್ರೌಢ ಶಾಲೆ, ಬಂದಡ್ಕ
    Govt. Higher Secondary School, Bandadka
    ತರಗತಿ (1-12), ವಿಭಾಗ (H.S.S.) 1952

ಮುಳಿಯಾರು ಗ್ರಾಮ ಪಂಚಾಯತ್

  1. ಬೋವಿಕಾನ ಅಬ್ದುಲ್ ರಹಿಮಾನ್ (ಬಿ.ಎ.ಆರ್.) ಅನುದಾನಿತ ಉನ್ನತ ಪ್ರೌಢ ಶಾಲೆ, ಬೋವಿಕಾನ
    Bovikana Abdul Rehman (B.A.R) Higher Secondary School, Bovikana
    ತರಗತಿ (8-12), ವಿಭಾಗ (H.S.S.) 1974
  2. ಅನುದಾನಿತ ಹಿರಿಯ ಪ್ರಾಥಮಿಕ ಶಾಲೆ, ಬೋವಿಕಾನ
    Aided Upper Primary School, Bovikana
    ತರಗತಿ (1-7), ವಿಭಾಗ (U.P.) 1953
  3. ಕಾರ್ತಿಕೇಯ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಕೋಟೂರು
    Karthikeya Aided Lower Primary School, Kotoor
    ತರಗತಿ (1-4), ವಿಭಾಗ (L.P.) 1948

ಚೆಮ್ನಾಡ್ ಗ್ರಾಮ ಪಂಚಾಯತ್

  1. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಚಂದ್ರಗಿರಿ
    Govt. Lower Primary School, Chandragiri
    ತರಗತಿ (1-4), ವಿಭಾಗ (L.P.) 1955
  2. ಸರ್ಕಾರಿ ಉನ್ನತ ಪ್ರೌಢ ಶಾಲೆ, ಚಂದ್ರಗಿರಿ
    Govt. Higher Secondary School, Chandragiri
    ತರಗತಿ (5-12), ವಿಭಾಗ (H.S.S.) 1963

ಕಾಞಂಗಾಡ್ ವಿದ್ಯಾಭ್ಯಾಸ ಜಿಲ್ಲೆ ವ್ಯಾಪ್ತಿಯ ಕನ್ನಡ ಮಾಧ್ಯಮ ಸಂಸ್ಥೆಗಳು

ಬೇಕಲ ವಿದ್ಯಾಭ್ಯಾಸ ಉಪ ಜಿಲ್ಲೆ ವ್ಯಾಪ್ತಿಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಪಳ್ಳಿಕೆರೆ ಗ್ರಾಮ ಪಂಚಾಯತ್

  1. ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಅಗಸರಹೊಳೆ
    Govt. Upper Primary School, Agasarahole
    ತರಗತಿ (1-7), ವಿಭಾಗ (U.P.) 1910
  2. ರಾಮಚಂದ್ರ ರಾವ್ ಸ್ಮಾರಕ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ, ಕೀಕಾನ
    Ramachandra Rao Memorial Govt. Upper Primary School, Keekan
    ತರಗತಿ (1-7), ವಿಭಾಗ (U.P.) 1913
  3. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಪನಯಾಲ
    Govt. Lower Primary School, Panayal
    ತರಗತಿ (1-4), ವಿಭಾಗ L.P.) 1854
  4. ಸರ್ಕಾರಿ ಉನ್ನತ ಪ್ರೌಢ ಶಾಲೆ, ಪಳ್ಳಿಕೆರೆ
    Govt. Higher Secondary School, Pallikere
    ತರಗತಿ (8-10), ವಿಭಾಗ (H.S.) 1974

ಉದುಮ ಗ್ರಾಮ ಪಂಚಾಯತ್

  1. ಸರ್ಕಾರಿ ಫಿಷರೀಸ್ ಉನ್ನತ ಪ್ರೌಢ ಶಾಲೆ, ಬೇಕಲ
    Govt. Fisheries Higher Secondary School, Bekal
    ತರಗತಿ (5-12), ವಿಭಾಗ (H.S.S.) 1925
  2. ಸರ್ಕಾರಿ ಉನ್ನತ ಪ್ರೌಢ ಶಾಲೆ, ಉದುಮ
    Govt. Higher Secondary School, Uduma
    ತರಗತಿ (5-12), ವಿಭಾಗ (H.S.S.) 1964
  3. ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಬೇಕಲ
    Aided Lower Primary School, Bekal
    ತರಗತಿ (1-4), ವಿಭಾಗ (L.P.) 1889

ಹೊಸದುರ್ಗ ವಿದ್ಯಾಭ್ಯಾಸ ಉಪ ಜಿಲ್ಲೆ ವ್ಯಾಪ್ತಿಯ ಕನ್ನಡ ಮಾಧ್ಯಮ ವಿದ್ಯಾಸಂಸ್ಥೆಗಳು

ಕಾಂಞಂಗಾಡು ನಗರಸಭೆ

  1. ದುರ್ಗಾ ಅನುದಾನಿತ ಉನ್ನತ ಪ್ರೌಢ ಶಾಲೆ, ಕಾಂಞಂಗಾಡು
    Durga Higher Secondary School, Kanhangad
    ತರಗತಿ (5-10), ವಿಭಾಗ (H.S.) 1948
  2.  ಯುನೈಟೆಡ್ ಬಾಸೆಲ್ ಮಿಷನ್ ಚರ್ಚ್ ಅನುದಾನಿತ ಕಿರಿಯ ಪ್ರಾಥಮಿಕ ಶಾಲೆ, ಹೊಸದುರ್ಗ
    United Basel Mission Church Aided Lower Primary School, Hosdurg
    ತರಗತಿ (1-4), ವಿಭಾಗ (L.P.) 1892

ಪನತ್ತಡಿ ಗ್ರಾಮ ಪಂಚಾಯತ್

  1. ಸರ್ಕಾರಿ ಕಿರಿಯ ಪ್ರಾಥಮಿಕ ಶಾಲೆ, ಕಲ್ಲಪ್ಪಳ್ಳಿ
    Govt. Lower Primary School, Kallapalli
    ತರಗತಿ (1-4), ವಿಭಾಗ (L.P.) 1960

ಈ ಮೇಲಿನ ಕಿರಿಯ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢ ಶಾಲೆಗಳಲ್ಲದೆ; ಈ ಕೆಳಗಿನ ಮಹಾವಿದ್ಯಾಲಯಗಳಲ್ಲಿ ಕನ್ನಡ ಐಚ್ಛಿಕ ಪದವಿ, ಸ್ನಾತಕೋತ್ತರ ಪದವಿ ಮತ್ತು ಸಂಶೋಧನಾ ವಿಭಾಗಗಳು ಕಾರ್ಯನಿರ್ವಹಿಸುತ್ತಿವೆ.

  1. ಗೋವಿಂದ ಪೈ ಸ್ಮಾರಕ ಸರ್ಕಾರಿ ಕಾಲೇಜು, ಮಂಜೇಶ್ವರ
    Govinda Pai Memorial Govt. College, Manjeshwara
    ಕಾರ್ಯಕ್ರಮಗಳು: ಕನ್ನಡ ಐಚ್ಛಿಕ ಪದವಿ
    ಕನ್ನಡ ವಿಭಾಗ ಆರಂಭವಾದ ವರ್ಷ: 1980
  2. ಸರ್ಕಾರಿ ಕಾಲೇಜು, ಕಾಸರಗೋಡು
    Govt. College, Kasaragod
    ಕಾರ್ಯಕ್ರಮಗಳು: ಕನ್ನಡ ಐಚ್ಛಿಕ ಪದವಿ, ಸ್ನಾತಕೋತ್ತರ ಪದವಿ, ಸಂಶೋಧನಾ ವಿಭಾಗ
    ಕನ್ನಡ ವಿಭಾಗ ಆರಂಭವಾದ ವರ್ಷ: 1957
  3. ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯ, ಪೆರಿಯ, ಕಾಸರಗೋಡು
    Central University of Kerala, Periya, Kasaragod
    ಕಾರ್ಯಕ್ರಮಗಳು: ಸ್ನಾತಕೋತ್ತರ ಪದವಿ, ಸಂಶೋಧನಾ ವಿಭಾಗ
    ಕನ್ನಡ ವಿಭಾಗ ಆರಂಭವಾದ ವರ್ಷ: 2018
  4. ಕಣ್ಣೂರು ವಿಶ್ವವಿದ್ಯಾನಿಲಯದ ಚಾಲ (ಕಾಸರಗೋಡಿನ ವಿದ್ಯಾನಗರ ಸಮೀಪದ) ಕ್ಯಾಂಪಸ್ ನಲ್ಲಿರುವ ಭಾರತೀಯ ಭಾಷಾ ಅಧ್ಯಯನಾಂಗ
    Kannur University School of Indian Languages situated at Chala Campus (near Vidyanagar of Kasaragod)
    ಕಾರ್ಯಕ್ರಮಗಳು: ಕನ್ನಡ ಸಂಶೋಧನಾ ವಿಭಾಗ
    ಕನ್ನಡ ವಿಭಾಗ ಆರಂಭವಾದ ವರ್ಷ:

ಡಯಟ್ ಮಾಯಿಪ್ಪಾಡಿ: ಕನ್ನಡ ಮಾಧ್ಯಮದಲ್ಲಿ ಶಿಕ್ಷಕ ತರಬೇತಿ ನೀಡುವ ಕೇರಳದ ಏಕೈಕ ಸಂಸ್ಥೆ District Institute of Education & Training (DIET), ಕಾಸರಗೋಡು ಜಿಲ್ಲೆಯ ಮಧೂರು ಗ್ರಾಮ ಪಂಚಾಯತಿನ ಮಾಯಿಪ್ಪಾಡಿಯಲ್ಲಿ ಸ್ಥಾಪಿತವಾಗಿದೆ.

ಮಾಯಿಪ್ಪಾಡಿ ಅರಸು ಮನೆತನದವರು ದಾನವಾಗಿ ಕೊಟ್ಟ 14 ಎಕ್ರೆ ಸ್ಥಳದಲ್ಲಿ ಸ್ವಾತಂತ್ರ್ಯ ಪೂರ್ವದಲ್ಲಿ ಗುರುಕುಲ ಮಾದರಿಯಲ್ಲಿ ಶಿಕ್ಷಕ ತರಬೇತಿ ನೀಡುತ್ತಿದ್ದ ಶಾಲೆಯನ್ನು 1992ರಲ್ಲಿ District Institute of Education & Training ಆಗಿ ಮಾರ್ಪಾಡುಗೊಳಿಸಲಾಯಿತು. ಪ್ಲಸ್ ಟು ಕಲಿತವರು 2 ವರ್ಷಗಳ Diploma in Elementary Education ಕೋರ್ಸ್ ಮಾಡಬಹುದು ಮತ್ತು ಶಿಕ್ಷಕ ವೃತ್ತಿಗೆ ಸೇರಿದ ನಂತರವೂ ಈ ಕೋರ್ಸ್ ಮಾಡಬಹುದು. ಸಮೀಪದಲ್ಲಿರುವ ಅಂಗ ಸಂಸ್ಥೆ ಡಯಟ್ ಲ್ಯಾಬ್ (ಪ್ರಾಥಮಿಕ) ಶಾಲೆ ಮಕ್ಕಳಿಗೆ ಪಾಠ ಮಾಡುವ ಮೂಲಕ ಇಲ್ಲಿ ಶಿಕ್ಷಕ ತರಬೇತಿ ಪಡೆಯುತ್ತಿರುವ ವಿದ್ಯಾರ್ಥಿಗಳು ಪ್ರಾಯೋಗಿಕ ಶಿಕ್ಷಣ ಪಡೆಯುತ್ತಾರೆ.

ಗಡಿನಾಡು ಕಾಸರಗೋಡು ಜಿಲ್ಲೆಯಲ್ಲಿ ಕನ್ನಡ ನಶಿಸುತ್ತಿದೆ ಎಂಬ ನಿರಾಶಾದಾಯಕ ವಾತಾವರಣದ ನಡುವೆಯೂ ಸುಮಾರು 200ರಷ್ಟು ವಿದ್ಯಾಸಂಸ್ಥೆಗಳು ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿರುವುದು ನಿಜಕ್ಕೂ ಆಶಾದಾಯಕ ವಿಷಯ. ಇತರೆ ಭಾಷೆಗಳ ಮೇಲೆ ಹೆಚ್ಚುತ್ತಿರುವ ಇಂಗ್ಲಿಷ್ ಭಾಷೆಯ ಪ್ರಭಾವವು ನಮ್ಮ ಮಾತೃಭಾಷೆಯನ್ನು ಉಳಿಸುವ ನಿಟ್ಟಿನಲ್ಲಿ ಇನ್ನೂ ಹೆಚ್ಚಿನ ಪ್ರಯತ್ನಗಳಿಗೆ ಕಾರ್ಯಪ್ರವೃತ್ತರಾಗುವ ಪ್ರೇರಣೆ ಕೊಡಲಿ ಎಂಬ ಆಶಯ ನಮ್ಮದು.

ಸಿರಿಗನ್ನಡಂ ಗೆಲ್ಗೆ, ಸಿರಿಗನ್ನಡಂ ಬಾಳ್ಗೆ

ಕನ್ನಡ ಕಲಿಸೋಣ, ಕನ್ನಡ ಬೆಳೆಸೋಣ

ಆಸಕ್ತರ ಗಮನಕ್ಕೆ: ಯಾವುದೇ ಹೆಸರುಗಳನ್ನು ಸ್ಪಷ್ಟವಾಗಿ ಉಚ್ಛರಿಸಬೇಕಿದ್ದರೆ ಅವು ನಮ್ಮ ಮಾತೃಭಾಷೆಯಲ್ಲಿ ಬರೆದಿರಬೇಕು.

ಈ ದೃಷ್ಟಿಯಿಂದ ಕಾಸರಗೋಡು ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯತುಗಳ, ಬ್ಲಾಕ್ ಪಂಚಾಯತುಗಳ, ವಿಧಾನಸಭಾ ಕ್ಷೇತ್ರಗಳ, ತಾಲೂಕುಗಳ ಹೆಸರುಗಳನ್ನು ಕನ್ನಡ ಭಾಷೆಯಲ್ಲಿ ದಾಖಲಿಸಿರುವ, ವಿಕಾಸ ಟ್ರಸ್ಟ್ (ರಿ.) ತಯಾರಿಸಿದ ಕಾಸರಗೋಡು ಜಿಲ್ಲಾ ನಕ್ಷೆಯನ್ನು ಇಲ್ಲಿ Kasaragod District Map in Kannada ವೀಕ್ಷಿಸಬಹುದು.

✍️ಅಧ್ಯಕ್ಷರು ಮತ್ತು ಸದಸ್ಯರು
ವಿಕಾಸ ಟ್ರಸ್ಟ್ (ರಿ.)
www.vikasatrust.org
97 43 11 77 33 | 99 00 23 55 55
24-08-2024

Loading

Leave a Reply

Your email address will not be published. Required fields are marked *