KARGIL VIJAY DIWAS on 26-07-2021 at 7 PM via Clubhouse

Kasaragod: Vikasa Trust (R.) together with Namma Kasaragod Club organises Clubhouse Special Program KARGIL VIJAY DIWAS on 26th July 2021, Monday from 7.00 PM to 9.00 PM

Come let us pay our tributes to the Kargil martyrs, lending our ears to the stories of valour from our retired military veterans from Kasaragod District.

Chief Guests:
Lieutenant Colonel Ashok Kini H. (Retd.)
Sena Medal and Vishisht Seva Medal

Commando Shyamraj E.V. (Retd.)
Special Force, Indian Army

Several political and social dignitaries from Kasaragod will take part in this programme.

Link of the event https://www.clubhouse.com/event/Mww486gB

ಕಾಸರಗೋಡು: ವಿಕಾಸ ಟ್ರಸ್ಟ್ (ರಿ.) ಸಹಯೋಗದೊಂದಿಗೆ ನಮ್ಮ ಕಾಸ್ರೋಡು ಕ್ಲಬ್ ಆಯೋಜಿಸುವ Clubhouse ವಿಶೇಷ ಕಾರ್ಯಕ್ರಮ ಕಾರ್ಗಿಲ್ ವಿಜಯ್ ದಿವಸ್
ದಿನಾಂಕ: 26 ಜುಲೈ 2021, ಸೋಮವಾರ ಸಂಜೆ 7.00 ರಿಂದ 9.00 ರವರೆಗೆ

ಬನ್ನಿ, ಕಾರ್ಗಿಲ್ ವಿಜಯಕ್ಕೆ ಮತ್ತು ನಮ್ಮ ಜಿಲ್ಲೆಯ ನಿವೃತ್ತ ಯೋಧರ ಸಾಹಸಗಾಥೆಗೆ ಕಿವಿಯಾಗೋಣ, ನಮ್ಮ ಗೌರವ ಸಲ್ಲಿಸೋಣ.

ಮುಖ್ಯ ಅತಿಥಿಗಳು:
ಲೆಫ್ಟಿನೆಂಟ್ ಕರ್ನಲ್ ಅಶೋಕ್ ಕಿಣಿ ಎಚ್. (ನಿವೃತ್ತ)
ಸೇನಾ ಪದಕ ಮತ್ತು ವಿಶಿಷ್ಟ ಸೇವಾ ಪದಕ

ಕಮಾಂಡೋ ಶ್ಯಾಮರಾಜ್ ಇ.ವಿ. (ನಿವೃತ್ತ)
ವಿಶೇಷ ಪಡೆ, ಭಾರತೀಯ ಸೇನೆ

ಈ ಕಾರ್ಯಕ್ರಮದಲ್ಲಿ ಕಾಸರಗೋಡು ಜಿಲ್ಲೆಯ ರಾಜಕೀಯ ಮತ್ತು ಸಾಮಾಜಿಕ ಕ್ಷೇತ್ರದ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಕಾರ್ಯಕ್ರಮದ ಲಿಂಕ್ https://www.clubhouse.com/event/Mww486gB

Loading

Leave a Reply

Your email address will not be published. Required fields are marked *